ಶುಭವಿವಾಹ : ಶಶಾಂಕ್ ಶೆಟ್ಟಿ – ಪ್ರತೀಕ್ಷಾ

0

ಸುಳ್ಯ ತಾಲೂಕಿನ ಮೇನಾಲ ಬಾಲಗುತ್ತು ಶ್ರೀನಿವಾಸ ಶೆಟ್ಟಿ ಮತ್ತು ಮೆನಾಲಗುತ್ತು ಶ್ರೀಮತಿ ಸುಧಾಮಣಿ ಶೆಟ್ಟಿಯವರ ಪುತ್ರ ಶಶಾಂಕ್ ಶೆಟ್ಟಿ ರವರ ವಿವಾಹವು ಬೊಳ್ಯಗುತ್ತು ಗೋಪಾಲಕೃಷ್ಣ ಅಡ್ಯಂತ್ತಾಯ ಮತ್ತು ಮನವಳಿಕೆಗುತ್ತು ಶ್ರೀಮತಿ ಸವಿತಾ ಜಿ ಅಡ್ಯಂತ್ತಾಯ ರವರ ಪುತ್ರಿ ಪ್ರತೀಕ್ಷಾರವರೊಂದಿಗೆ ಪುತ್ತೂರು ಕೊಂಬೆಟ್ಟು ಸುಂದರಾಮ್ ಶೆಟ್ಟಿ ಬಂಟರಭವನ ಸಭಾಭವನದಲ್ಲಿ ಡಿ.6ರಂದು ನಡೆಯಿತು.