ಬಾಲಣ್ಣ ಪೆರುಂಬಾರು ನಿಧನ

0

ಚೆಂಬು ಗ್ರಾಮದ ಪೆರುಂಬಾರು ನಿವಾಸಿ ಬಾಲಣ್ಣ (ಕುತ್ತಿಮುಂಡ) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಡಿ‌.20ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 96 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಕೇಪಣ್ಣ ರವೀಂದ್ರ ,ಲಿಂಗಪ್ಪ, ಪುತ್ರಿಯರಾದ ಲಲಿತಾ, ಚಂದ್ರಾವತಿ, ಗಂಗಮ್ಮ , ನಾಗವೇಣಿ, ಸೊಸೆಯಂದಿರು,ಅಳಿಯಂದಿರು, ಮೊಮ್ಮಕ್ಕಳು,ಮರಿಮಕ್ಕಳು,ಕುಟುಂಬಸ್ಥರು ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.