ಸುಳ್ಯದ ಪೊಪ್ಯುಲರ್ ಬ್ಯೂಟಿ ಪಾರ್ಲರ್‌ನಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಆಫರ್

0

ಸುಳ್ಯದ ಶ್ರೀರಾಮ ಪೇಟೆಯ ಎಸ್‌ಬಿಐ ಬ್ಯಾಂಕ್‌ನ ಮೇಲ್ಗಡೆ ಕಾರ್ಯಚರಿಸುತ್ತಿರುವ ಪೊಪ್ಯುಲರ್ ಬ್ಯೂಟಿ ಪಾರ್ಲರ್‌ನಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಎಲ್ಲಾ ಬ್ಯೂಟಿ ಸರ್ವಿಸ್ ಮೇಲೆ ಪ್ಯಾಕೇಜ್‌ನೊಂದಿಗೆ ಆಫರ್ ನೀಡಲಾಗುತ್ತಿದೆ.

ಹೇರ್ ಸ್ಮೋತಿಂಗ್/ಸ್ಟ್ರೈಟ್ನಿಂಗ್ ಕೇವಲ 2999/ ರೂ.ನಲ್ಲಿ ಮಾಡಿಕೊಡಲಾಗುತ್ತಿದೆ ಹಾಗೂ ಟೈಲರಿಂಗ್, ಬ್ಯೂಟಿಷನ್ ಕೋರ್ಸ್ ನೀಡಲಾಗುತ್ತದೆ ಎಂದು ಸಂಸ್ಥೆಯ ಮಾಲಕಿ ಡೀನಾ ತಿಳಿಸಿದ್ದಾರೆ.