ಡಿ.28: ಸುಳ್ಯದಲ್ಲಿ ಫೋನ್ ಮಾರ್ಟ್ ಶುಭಾರಂಭ

0

ಸುಳ್ಯ ಪೋಲೀಸ್ ಠಾಣಾ ಮುಂಭಾಗ ಗೋಲ್ಡನ್ ಟವರ್ ನಲ್ಲಿ ಮಿಸ್‌ಬಾ ಪೈಚಾರ್ ಮಾಲಕತ್ವದ ಫೋನ್ ಮಾರ್ಟ್ ಸಂಸ್ಥೆ ಡಿ.28 ರಂದು ಶುಭಾರಂಭಗೊಳ್ಳಲಿದೆ. ನೂತನ ಸಂಸ್ಥೆಯ ಉದ್ಘಾಟನೆಯನ್ನು ದ.ಕ ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ರವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ ಸುಧಾಕರ್ ರೈ ,ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ ಎಮ್ ಶಹಿದ್, ಸುಳ್ಯ ಪೋಲೀಸ್ ಠಾಣಾ ಉಪನಿರೀಕ್ಷಕ ಈರಯ್ಯ ದೂಂತೂರು ಸೇರಿದಂತೆ ವಿವಿಧ ಸಾಮಾಜಿಕ,ರಾಜಕೀಯ ಮುಖಂಡರುಗಳು ಭಾಗವಹಿಸಲ್ಲಿದ್ದಾರೆ.

ಹಾಗೂ ನಮ್ಮ ಸಂಸ್ಥೆಯಲ್ಲಿ ಎಲ್ಲಾ ರೀತಿಯ ಮೊಬೈಲ್ ಫೋನ್ ಗಳ ಮಾರಾಟ ಮತ್ತು ಸರ್ವಿಸ್ ನೂತನ ಮಾದರಿಯ ಕೈಗಡಿಯಾರಗಳು , ಕಾಸ್ಮೇಟಿಕ್ಸ್ ವಸ್ತುಗಳು ಲಭ್ಯವಿರುತ್ತದೆ.ನಿಮ್ಮ ನೆಚ್ಚಿನ ಸ್ಮಾರ್ಟ್ ಫೋನ್ ಖರೀದಿಸಲು ಸುಲಭ ಕಂತುಗಳ ಸೌಲಭ್ಯಗಳು ಇರುತ್ತದೆ ಎಂದು ಸಂಸ್ಥೆಯ ಮಾಲಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.