ಆಸ್ತಾ ಸ್ಟುಡಿಯೋಗೆ ಆರಿಕೋಡಿ ಶ್ರೀ ಭೇಟಿ

0

ಸುಳ್ಯದ ಶ್ರೀರಾಮ್ ಪೇಟೆಯಲ್ಲಿ ಕಾರ್ಯಚರಿಸುತ್ತಿರುವ ಆಸ್ತಾ ಸ್ಟುಡಿಯೋಗೆ ಆರಿಕೋಡಿ ಶ್ರೀಗಳಾದ ಹರೀಶ್ ರವರು ಭೇಟಿ ಆಶೀರ್ವಚನ ನೀಡಿದರು.


ಸ್ಟುಡಿಯೋ ಮಾಲಕರಾದ ಶಶಿ ಗೌಡರವರು ಸ್ವಾಮೀಜಿಯವರಿಗೆ ಫಲ ಪುಷ್ಪ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ವಿ.ಜೆ. ವಿಖ್ಯಾತ್, ಶಿವಕುಮಾರ್ ಕೊಯಿಂಗೋಡಿ, ಪರಂ ಸ್ಟುಡಿಯೋದ ಪರಮೇಶ್ವರ್, ಚಂದು, ಕಾರ್ತಿಕ್ ಮೊದಲಾದವರು ಉಪಸ್ಥಿತರಿದ್ದರು.