ಪೆರಾಜೆ : ಕೊಳಂಗಾಯದ ಬಳಿ ದೈವಗಳ ಕೋಲ

0


ಪೆರಾಜೆ ಗ್ರಾಮದ ಕೊಳಂಗಾಯ ಕುಟುಂಬಸ್ಥರ ಐನ್ ಮನೆಯ ಸಮೀಪವಿರುವ ವಿಷ್ಣುಮೂರ್ತಿ, ಮತ್ತು ಧರ್ಮದೈವದ ಚಾವಡಿ ಯಲ್ಲಿ ಜ. ೧೨, ಮತ್ತು ೧೩ರಂದು ದೈವಗಳ ನರ್ತನ ಕೋಲ ನಡೆದಿತ್ತು. ಮಳೆಯಾಳ, ಮತ್ತು ತುಳು ಭಾಷಿಕ ಒಟ್ಟು ೧೧ ದೈವಗಳು ಇದ್ದವು. ನೂರಾರು ಮಂದಿ ಬಂಧುಗಳು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.