ಜ.24: ನಿಂತಿಕಲ್ಲು ನಲ್ಲಿ ಶ್ರೀಭಗವತೀ ಆಯಿಲ್ ಮಿಲ್ಲ್ ಮತ್ತು ಫ್ಲೋರ್ ಮಿಲ್ಲ್ ಶುಭಾರಂಭ

0

ನಿಂತಿಕಲ್ಲು ಶ್ರೀ ವನದುರ್ಗಾ ಸಾನಿಧ್ಯದ ಎದುರುಗಡೆ ವರ್ಣಿ ಕಾಂಪ್ಲೆಕ್ಸ್ ನಲ್ಲಿ ಜ.24. ರಂದು ಜಗದೀಶ್ ಮಠ ರವರ ಮಾಲಿಕತ್ವದ
ಶ್ರೀ ಭಗವತೀ ಆಯಿಲ್ ಮಿಲ್ಲ್ ಮತ್ತು ಫ್ಲೋರ್ ಮಿಲ್ಲ್ ಶುಭಾರಂಭ ಗೊಳ್ಳಲಿದೆ.

ನಮ್ಮಲ್ಲಿ ಪರಿಶುದ್ಧ ತೆಂಗಿನ ಎಣ್ಣೆ ಮತ್ತು ಎಳ್ಳೆಣ್ಣೆ ದೊರೆಯುತ್ತದೆ. ಶ್ರೀ ಭಗವತಿ ಟ್ರೇಡರ್ಸ್ ನಮ್ಮ ಮಾತೃ ಸಂಸ್ಥೆ ಎಂದು ಮಾಲಕರು ತಿಳಿಸಿದ್ದಾರೆ.