ಸುಳ್ಯ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘದ ನೌಕರರ ಪ್ರವಾಸ

0

ಸುಳ್ಯ ತಾಲೂಕು ಹಾಲು ಉತ್ಪಾದಕರ ಸಹಕಾರ ಸಂಘದ ನೌಕರರ ಸಮಿತಿ ವತಿಯಿಂದ ಪ್ರವಾಸ ಜ.21.ರಂದು ನಡೆಯಿತು.

ಪ್ರವಾಸದಲ್ಲಿ ಚಿಕ್ಕಮಂಗಳೂರಿನ ಮುಳ್ಳಯ್ಯನಗಿರಿ,ದತ್ತಾಪೀಠ,ಝೆಡ್ ಪಾಯಿಂಟ್,ಜರಿ ಫಾಲ್ಸ್, ಬಾಬಾ ಬುಡನ್ ಗಿರಿ ಮೊದಲಾದ ಸ್ಥಳಗಳನ್ನು
ಭೇಟಿ ನೀಡಿದರು.