ಗುತ್ತಿಗಾರಿನ ಬಾಕಿಲ ಬಲಿ ಭೀಕರ ಅಪಘಾತ

0

ಗುತ್ತಿಗಾರು ಬಾಕಿಲ ಎಂಬಲ್ಲಿ ಗುತ್ತಿಗಾರಿನಿಂದ ಸುಳ್ಯ ಕಡೆ ಬರುತ್ತಿದ್ದ ಸ್ಕೂಟಿ ಒಂದಕ್ಕೆಎದುರುನಿಂದ ಬಂದ ಕೆ.ಎಸ್.ಆರ್.ಟಿ.ಸಿ ಬಸ್ ಗುದ್ದಿ ಸ್ಕೂಟಿಯ ಚಾಲಕರನ್ನು ತುಂಬಾ ದೂರ ಎಳೆದುಕೊಂಡು ಹೋಗಿ ಸವಾರ ಗಂಭೀರ ಗಾಯಗೊಂಡ ಘಟನೆ ವರದಿಯಾಗಿದೆ.

ಸ್ಕೂಟಿಯನ್ನು ನಾಲ್ಕೂರಿನ ಶಿವರಾಮ ಎಂಬವರು ಚಾಲಾಯಿಸಿಕೊಂಡು ಹೋಗುತಿದ್ದರು, ಸ್ಕೂಟಿಯಲ್ಲಿ ಬಾಲಕಿಯೂ ಒಬ್ಬಳಿದ್ದು ಅವಳಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.