ಶುಭವಿವಾಹ : ನಿಶ್ಮಿತ್-ಹವ್ಯಶ್ರೀ

0

ಮಡಿಕೇರಿ ತಾಲೂಕು ಸಂಪಾಜೆ ಗ್ರಾಮದ ಕಲಾಯಿ ಮನೆ ವೀರಪ್ಪಗೌಡ ಮತ್ತು ಶ್ರೀಮತಿ ಪಾರ್ವತಿರವರ ಪುತ್ರಿ ಹವ್ಯಶ್ರೀರವರ ವಿವಾಹವು ಪುತ್ತೂರು ತಾಲೂಕು ಕೊಳ್ತಿಗೆ ಗ್ರಾಮದ ಕಂಟ್ರಮಜಲು (ಕನ್ನಡ್ಕ) ತಿಮ್ಮಪ್ಪ ಗೌಡ ಮತ್ತು ಶ್ರೀಮತಿ ಗಿರಿಜಾರವರ ಪುತ್ರ ನಿಶ್ಮಿತ್ ರೊಂದಿಗೆ ಫೆ. 29ರಂದು ಸುಳ್ಯ ಅಮರಶ್ರೀಭಾಗ್ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು.