ಮಾ.‌ 6,7: ಬೆಳ್ಳಾರೆ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಗರ್ಭನ್ಯಾಸ ಕಾರ್ಯಕ್ರಮ

0

ನಿರ್ಮಾಣ ಹಂತದಲ್ಲಿರುವ ಬೆಳ್ಳಾರೆಯ ಗೌರಿಪುರಂ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಗರ್ಭನ್ಯಾಸ ಕಾರ್ಯಕ್ರಮ ಮಾ.‌ 6,7ರಂದು ಕುನ್ನತ್ತಿಲ್ ಮುರಳಿಕೃಷ್ಣ ನಂಬೂದಿರಿಯವರ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ ಕಾರ್ಯಗಳೊಂದಿಗೆ ನಡೆಯಲಿದೆ. ಮಾ. 7ರಂದು ರಾತ್ರಿ 10.36ರಿಂದ 11.36ರ ವೃಶ್ಚಿಕ ಲಗ್ನ ಶುಭ ಮುಹೂರ್ತದಲ್ಲಿ ನಡೆಯಲಿದೆ.