ಮಾ. 30ರಿಂದ‌ ಏ. 4: ಅರ್ಗುಡಿ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮಕಲಶ ಮಾ. 10ರಂದು ಆಮಂತ್ರಣ ಪತ್ರ ಅಭಿಯಾನ

0

ಬಳ್ಪ ಗ್ರಾಮದ ಅರ್ಗುಡಿ ಶ್ರೀ ಸದಾಶಿವ ದೇವಸ್ಥಾನದ ಬ್ರಹ್ಮ ಕಲಶಾದಿ ಕಾರ್ಯಗಳು ಮಾ. 30ರಿಂದ ಏ. 14ರ ತನಕ ಜರಗಲಿದ್ದು, ‘ಅರ್ಗುಡಿ ಬ್ರಹ್ಮ ಕಲಶಕ್ಕೆ ಬನ್ನಿ’ ಫಲಕದಡಿ ಮಹಿಳೆಯರಿಂದ ಆಮಂತ್ರಣ ಪತ್ರ ಅಭಿಯಾನ ಮಾ. 10ರಂದು ಬೆಳಿಗ್ಗೆ 9.00 ಗಂಟೆಗೆ ನಡೆಯಲಿದೆ. ಸೀತಾರಾಮ ಎಣ್ಣೆಮಜಲು ಮತ್ತು ಶ್ರೀಮತಿ ಗೀತಾ ಅಭಿಯಾನ ಉದ್ಘಾಟಿಸಲಿದ್ದಾರೆ.