ಕನ್ಯಾನದಲ್ಲಿ ಕೈಕೊಟ್ಟ ಮತಯಂತ್ರ

0

ಮಂಡೆಕೋಲು ಗ್ರಾಮದ ಕನ್ಯಾನದಲ್ಲಿ ಮತಯಂತ್ರ ಕೈಕೊಟ್ಟಿರುವುದಾಗಿ ತಿಳಿದು ಬಂದಿದೆ.‌

ಬಳಿಕ ಅಧಿಕಾರಿಗಳು ಯಂತ್ರ ಸರಿಪಡಿಸುವ ಕೆಲಸ ಮಾಡಿದರು.‌ ಸುಮಾರು‌ ಮುಕ್ಕಾಲು ಜನರು‌ ಕಾಯುವಂತಾಗಿದೆ ಎಂದು‌ ತಿಳಿದು ಬಂದಿದೆ.