ಸಂಪಾಜೆ : ಕಡೆಪಾಲದಲ್ಲಿ ಬೈಕ್‌ಗೆ ಗುದ್ದಿದ ಕಾರು

0

ಸಂಪಾಜೆ ಗ್ರಾಮದ ಕಡೆಪಾಲದಲ್ಲಿ ಕಾರೊಂದು ಬೈಕ್‌ಗೆ ಗುದ್ದಿದ ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯವಾಗಿರುವುದಾಗಿ ತಿಳಿದುಬಂದಿದೆ.


ಕಾರು ಸುಳ್ಯದ ಕಡೆಯಿಂದ ಹೋಗುತ್ತಿದ್ದು, ಬೈಕ್‌ಗೆ ಗುದ್ದುವ ಮೊದಲು ಇನ್ನೊಂದು ವಾಹನಕ್ಕೂ ಕಾರು ಗುದ್ದಿರುವುದಾಗಿ ವರದಿಯಾಗಿದೆ.