ನಡುಗಲ್ಲು ಮತಗಟ್ಟೆ ಬಳಿ ಕಾಂಗ್ರೆಸ್ ಕಾರ್ಯಕರ್ತರು ಮತಯಾಚನೆ

0
  • ನಡುಗಲ್ಲು ಮತಗಟ್ಟೆ ಬಳಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಅಭ್ಯರ್ಥಿ ಪರ ಮತಯಾಚನೆ ಮಾಡಿದರು. ಗಿರೀಶ್ ಕೊರ್ಬಟ, ಗಿರಿಯಪ್ಪ, ನವೀನ್ ಕುಮಾರ್ ಗುಡ್ಡೆಮನೆ, ಹರ್ಷಿತ್ ಕೊರ್ಬಟ, ಮಂಜುನಾಥ ಉತ್ರಂಬೆ, ದಿನೇಶ್ ಹಾಲೆಮಜಲು, ಸೂರ್ಯಕಾಂತ, ರಾಜೇಶ್ ಉತ್ರಂಬೆ, ರೋಹಿತ್ ಉತ್ರಂಬೆ, ಸುಪ್ರಿತ್ ಗುಡ್ಡೆಮನೆ ಮತ್ತಿತರರು ಉಪಸ್ಥಿತರಿದ್ದರು.