ಸುಳ್ಯ : 97 ವರ್ಷದ ವೃದ್ಧೆಯಿಂದ ಮತದಾನ

0

ಸುಳ್ಯ ಚೆನ್ನಕೇಶವ ದೇವಸ್ಥಾನ ‌ಬಳಿ‌ ನಿವಾಸಿ 97 ವರ್ಷ ಪ್ರಾಯದ ಸರಸವಾಣಿಯವರು ಸುಳ್ಯ ರೋಟರಿ ಶಾಲಾ ಮತಗಟ್ಟೆಯಲ್ಲಿ ಮತ ಚಲಾಯಿಸಿದರು.