p>

ಮಂಡೆಕೋಲು ಮಸೀದಿ ಮಾಜಿ ಅಧ್ಯಕ್ಷ ಅಬ್ಬಾಸ್ ಹಾಜಿ ಶಾಲೆಕ್ಕಾರ್ ನಿಧನ

0

ಮಂಡೆಕೋಲು ನಿವಾಸಿ ಸಾಮಾಜಿಕ ಧುರೀಣ,ಮಂಡೆಕೋಲು ಮುಹ್ಯದ್ದೀನ್ ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷ ಅಬ್ಬಾಸ್ ಹಾಜಿ ಶಾಲೆಕ್ಕಾರ್ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಅವರಿಗೆ 73 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಮಂಡೆಕೋಲು ಮಾರ್ಗ ಜುಮ್ಮಾ ಮಸೀದಿ ಅಧ್ಯಕ್ಷ ಉದ್ಯಮಿ ರಾಪೀ ಶಾಲೆಕ್ಕಾರ್, ಶಿರಾಜ್ ಶಾಲೆಕ್ಕಾರ್, ಜಮಾಲ್ ಶಾಲೆಕ್ಕಾರ್, ಜವಾದ್ ಶಾಲೆಕ್ಕಾರ್, ರಝಾಕ್ ಶಾಲೆಕ್ಕಾರ್ ಹಾಗೂ ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ