ಜಾಲ್ಸೂರು: ನಾರಿಶಕ್ತಿಯಿಂದ ಮತದಾನ

0

ಜಾಲ್ಸೂರು ಗ್ರಾಮದ ಕದಿಕಡ್ಕ ಮತದಾನ ಕೇಂದ್ರದ ಹೊರಗೆ ಬಿಜೆಪಿಯ ಒಂಭತ್ತು ಮಂದಿ ಮಹಿಳೆಯರು ಮತದಾನ ಮಾಡಿ ನಾರಿಶಕ್ತಿ ಪ್ರದರ್ಶಿಸಿದರು.