ಕಲ್ಲುಗುಂಡಿ ವಾರ್ಡ್ ನಂ 226 ರಲ್ಲಿ ವಿಶೇಷವಾಗಿ ಗಮನ ಸೆಳೆದ ಸಾಂಪ್ರದಾಯಿಕ ಮತಗಟ್ಟೆ

0

ಕಲ್ಲುಗುಂಡಿ ವಾರ್ಡ್ ವಾರ್ಡ್ ನಂ 226 ರಲ್ಲಿ ಲೋಕ ಸಭಾ ಚುನಾವಣೆ ಮತದಾನಕ್ಕೆ ಪ್ರಕ್ರಿಯೆ ಆರಂಭವಾಗಿದ್ದು, ಕಲ್ಲುಗುಂಡಿಯಲ್ಲಿ ವಿಶೇಷವಾಗಿ ತಳಿರು ತೋರಣ ಹಾಗೂ ಗುಡಿಕೈಗಾರಿಕೆಯ ಚಿತ್ರಗಳ ಗಮನ ಸೆಳೆದ ಸಾಂಪ್ರದಾಯಿಕ ಮತಗಟ್ಟೆ .

ಚುನಾವಣಾ ಪ್ರಕ್ರಿಯೆ ಬೆಳಿಗ್ಗೆ 7 ಗಂಟೆಯಿಂದ ಪ್ರಾರಂಭವಾಗಿದ್ದು ಸಂಜೆ 6 ಗಂಟೆಯ ತನಕ ನಡೆಯಲಿದ್ದು, ಕಲ್ಲುಗುಂಡಿಯಲ್ಲಿ ಸರಕಾರದ ನಿಯಮಗಳನ್ನು ಪಾಲಿಸುತ್ತಾ ಮತದಾನ ಮಾಡುತ್ತಿರುವ ಮತದಾರರು.