ನಾಲ್ಕೂರು : ಜೋಡು ಕಲ್ಲುರ್ಟಿ ದೈವದ ನೇಮ

0


ನಾಲ್ಕೂರು ಗ್ರಾಮದ ಹೊಸಹಳ್ಳಿ ಶ್ರೀಮತಿ ಶಿವಮ್ಮರವರ ಮನೆಯಲ್ಲಿ ಮೇ. ೩ರಂದು ರಾತ್ರಿ ಜೋಡು ಕಲ್ಲುರ್ಟಿ ದೈವಗಳ ನೇಮವು ನಡೆಯಿತು.
ಈ ಸಂದರ್ಭದಲ್ಲಿ ಕುಟುಂಬಸ್ಥರು ಬಂಧು ಮಿತ್ರರು ಆಗಮಿಸಿ ಶ್ರೀ ದೈವದ ಗಂಧ ಪ್ರಸಾದವನ್ನು ಸ್ವೀಕರಿಸಿದರು. (ಚಿತ್ರ ವರದಿ :ಡಿಹೆಚ್)