ಶುಭವಿವಾಹ

0

ನಿತೇಶ್ – ಆಶಿತಾ

ಸಂಪಾಜೆ ಗ್ರಾಮದ ದುಗ್ಗಳ-ಬಾಚಿಗದ್ದೆ ದಿ. ಬೆಳ್ಯಪ್ಪ ಗೌಡ ಮತ್ತು ಶ್ರೀಮತಿ ನಾಗವೇಣಿ ಯವರ ಪುತ್ರಿ ಆಶಿತಾ ರವರ ವಿವಾಹವು ಪುತ್ತೂರು ತಾ. ಪಡುವನ್ನೂರು ಗ್ರಾಮದ ಕೋಡ್ತಿಲು (ಬಾರೆತಡ್ಕ)- ಮುಳಿಪ್ಪಡು ಶ್ರೀಮತಿ ನಾಗವೇಣಿ ಮತ್ತು ವೆಂಕಪ್ಪ ಗೌಡರ ಪುತ್ರ ನಿತೇಶ್ ರೊಂದಿಗೆ ಮೇ.2ರಂದು ಬೂಡು ಕೇರ್ಪಳ ಬಂಟರ ಸಮುದಾಯ ಭವನದಲ್ಲಿ ನಡೆಯಿತು.