ಶುಭವಿವಾಹ

0

ಪುಷ್ಪಕರ-ವಿದ್ಯಾಶ್ರೀ

ಹರಿಹರ ಪಲ್ಲತ್ತಡ್ಕ ಗ್ರಾಮದ ಕೆರೆಕೋಡಿ ಮನೆ ದಿ.ಭೋಜಪ್ಪ ಗೌಡ ಮತ್ತು ಕುಸುಮಾವತಿ ದಂಪತಿಗಳ ಪುತ್ರ ಪುಷ್ಪಕರರವರ ವಿವಾಹವು ಕಡಬ ತಾ.ಏನೆಕಲ್ಲು ಗ್ರಾಮದ ಕಲ್ಪಣಿಮನೆ (ಮಲಿಯಾಳ) ಶ್ರೀಮತಿ ಗಂಗಮ್ಮ ಮತ್ತು ಚಾಮಯ್ಯ ಗೌಡರ ಪುತ್ರಿ ವಿದ್ಯಾಶ್ರೀಯೊಂದಿಗೆ ತಾ.2ರಂದು ಶ್ರೀ ಹರಿಹರೇಶ್ವರ ಕಲಾಮಂದಿರ ಹರಿಹರ ಪಲ್ಲತ್ತಡ್ಕದಲ್ಲಿ ನಡೆಯಿತು.