














ಸುಳ್ಯದ ಶ್ರೇಯಸ್ ಕಾಂಪ್ಲೆಕ್ಸ್ ನಲ್ಲಿರುವ ಅಂಗಡಿಗಳ ಮಾಲಕರು ಹಾಗೂ ನೌಕರರು ಸೇರಿ, ಇತ್ತೀಚೆಗೆ ನಿಧನರಾದ ಶ್ರೇಯಸ್ ಕಾಂಪ್ಲೆಕ್ಸ್ ಮಾಲೀಕ ಉಪೇಂದ್ರ ಕಾಮತ್ ರವರ ಸವಿ ನೆನಪಿಗಾಗಿ ಸುಳ್ಯದ ವಿಕಲಚೇತನರ ಸಾಂದೀಪ್ ವಿಶೇಷ ಶಾಲೆ ಮಕ್ಕಳಿಗೆ ಒಂದು ವಾರದ ಊಟದ ವೆಚ್ಚವನ್ನು ಭರಿಸುವ ಮೂಲಕ ಮೃತರಾದ ಉಪೇಂದ್ರ ಕಾಮತ್ ರ ಸ್ಮರಣೆ ಮಾಡಿದರು.









