ನೆಲ್ಲೂರು ಕೆಮ್ರಾಜೆ ಗ್ರಾಮದ ಬೆಟ್ಟ – ಬೊಳ್ಳಾಜೆ ರಸ್ತೆಯ ಮೇಲೆ ಹಾದು ಹೋದ ವಿದ್ಯುತ್ ತಂತಿಯ ಮೇಲೆ ಉಪ್ಪಳಿಗೆ ಮರ ಮುರಿದು ಬಿದ್ದು ರಸ್ತೆ ಸಂಚಾರಕ್ಕೆ ಅಡಚಣೆಯಾದ ಘಟನೆ ಇದೀಗ ವರದಿಯಾಗಿದೆ. ಮರದ ತೆರವು ಕಾರ್ಯ ಇನ್ನಷ್ಟೆ ಆಗಬೇಕಾಗಿದೆ.