ಸುಳ್ಯ ಮುಖ್ಯ ರಸ್ತೆ ಓಡಬಾಯಿ ಸಮೀಪ ಖಾಸಗಿ ಬಸ್ಸು ಹಾಗೂ ಜೀಪು ಡಿಕ್ಕಿಹೊಡೆದುಕೊಂಡ ಘಟನೆ ಇಂದು ಸಂಜೆ ನಡೆದಿದೆ.
















ಬಸ್ಸು ಹಾಗೂ ಜೀಪಿನ ಎದುರು ಭಾಗಕ್ಕೆ ಹಾನಿಯಾಗಿದ್ದು ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ. ಜೀಪು ಮೆಸ್ಕಾಂ ಇಲಾಖೆಗೆ ಸೇರಿದ್ದು ಎನ್ನಲಾಗಿದೆ.









