ಅನ್ಬಳಗನ್ ಕೂಟೇಲು ನಿಧನ

0

ದುಗ್ಗಲಡ್ಕದ ಕೂಟೇಲು ಕಾಲೊನಿಯ
ಅನ್ಬಳಗನ್ ರವರು ಅಲ್ಪಕಾಲದ ಅಸೌಖ್ಯದಿಂದ ಜೂ. 2 ರಂದು ನಿಧನರಾದರು.

ಅವರಿಗೆ 54 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಭಾನುಮತಿ, ಪುತ್ರರಾದ
ಸುಜಿತ್ ಹಾಗೂ ಸುದೀಪ್, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.

ಮೃತರ ಅಂತ್ಯಸಂಸ್ಕಾರ ನಾಳೆ ( ಜೂನ್ 3) ಮಧ್ಯಾಹ್ನ 12:00 ಗಂಟೆಗೆ ಕೂಟೇಲು ಕಾಲೋನಿಯಲ್ಲಿ ನಡೆಯಲಿದೆ ಎಂದು ಕುಟುಂಬ ವರ್ಗದವರು ತಿಳಿಸಿದ್ದಾರೆ.