ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ವಿಜಯಿಯಾದ ಹಿನ್ನೆಲೆಯಲ್ಲಿ ಗುತ್ತಿಗಾರು ಮತ್ತು ನಾಲ್ಕೂರಿನ ನಡುಗಲ್ಲಿನಲ್ಲಿ ಬಿಜೆಪಿಗರು ಮೇ.4 ರ ಸಂಜೆ ಸಂಭ್ರಮಾಚರಣೆ ಮಾಡಿದರು.















ಸಿಹಿತಿಂಡಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸ್ಥಳೀಯ ನಾಯಕರು, ಬಿಜೆಪಿ ಸದಸ್ಯರು ಉಪಸ್ಥಿತರಿದ್ದರು..









