ಪಂಜದ ಚಂದನಾ ಗಂಗಾಧರ ನಾಯ್ಕ್ ನೀಟ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ

0

ಪಂಬೆತ್ತಾಡಿ ಗ್ರಾಮದ ಕಂರ್ಬಿ ಕೋಟೆಗುಡ್ಡೆ ಗಂಗಾಧರ ನಾಯ್ಕ ಮತ್ತು ಯಶೋಧ ದಂಪತಿಯ ಪುತ್ರಿ ಕು. ಚಂದನಾ ಗಂಗಾಧರ ನಾಯ್ಕ್ ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಕಾರ್ಕಳ ಜ್ಞಾನ ಸುಧಾ ಪ.ಪೂ. ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಇವರು ಪಿಯುಸಿ ಪರೀಕ್ಷೆಯಲ್ಲಿ 589 ಅಂಕಗಳನ್ನು ಮತ್ತು ನೀಟ್ ಪರೀಕ್ಷೆಯಲ್ಲಿ 668 ಅಂಕಗಳನ್ನು ಪಡೆದಿದ್ದಾರೆ.