ಪೆರಾಜೆ : ಹಿರಿಯ ವಿದ್ಯಾರ್ಥಿಗಳಿಂದ ನೋಟು ಪುಸ್ತಕ ವಿತರಣೆ Copy

0

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕನ್ನಡ ಪೆರಾಜೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಮಕ್ಕಳಿಗೆ ನೋಟು ಪುಸ್ತಕ ವಿತರಣೆ ಕಾರ್ಯ ನಡೆಯಿತು.

ಸಂಘದ ಅಧ್ಯಕ್ಷ ಉನೈಸ್ ಪೆರಾಜೆ, ಎಸ್ ಡಿಎಂಸಿ ಅಧ್ಯಕ್ಷ ಅಶ್ರಫ್ ಪೆರಾಜೆ, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಅಶೋಕ್ ಪೀಚೆಮನೆ, ಶಾಲಾ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ, ಸಹಶಿಕ್ಷಕಿಯರಾದ ಭಾಗೀರಥಿ, ವನಿತಾಮಣಿ ಉಪಸಿತರಿದ್ದರು.