ಸೈಂಟ್ ಜೋಸೆಫ್ ಪ್ರೌಢ ಶಾಲೆಯಲ್ಲಿ ನೂತನ ವಿದ್ಯಾರ್ಥಿ ಮಂತ್ರಿಮಂಡಲ ರಚನೆ

0


ಚುನಾವಣೆ ಮಾದರಿಯಲ್ಲಿ ನಡೆದ ಮತದಾನ


ವಿದ್ಯಾರ್ಥಿಗಳಲ್ಲಿ ಸಾರ್ವತ್ರಿಕ ಚುನಾವಣೆಯ ಕುರಿತು ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಸುಳ್ಯದ ಸೈಂಟ್ ಜೋಸೆಫ್ ಪ್ರೌಢಶಾಲೆಯಲ್ಲಿ ಈ ಸಾಲಿನ ಮಂತ್ರಿಮಂಡಲಕ್ಕೆ ಸಾರ್ವತ್ರಿಕ ಚುನಾವಣಾ ಮಾದರಿಯಲ್ಲಿ ಮತದಾನ ಪ್ರಕ್ರಿಯೆಯು ಜೂನ್ 14ರಂದು ನಡೆಯಿತು.


ಶಾಲಾ ನಾಯಕನಾಗಿ ಹಿಮಾಂಶು 10ಎ, ಉಪನಾಯಕಿಯಾಗಿ ಫಾತಿಮಾತ್ ಸನ 10 ಎ, ವಿರೋಧ ಪಕ್ಷದ ನಾಯಕನಾಗಿ ಮಹಮ್ಮದ್ ಫೈಜ್ 10ಎ , ಉಪನಾಯಕಿಯಾಗಿ ಅನ್ವಿತಾ 10 ಎ, ಗವರ್ನರ್ ದಿಶಾ 10 ಬಿ, ಸ್ಪೀಕರ್ ಅಭಿರಾಮ್ ಭಟ್ 10 ಬಿ , ಕಾರ್ಯದರ್ಶಿ ರಿಶಾನ್ ಮರ್ವಿಕ್ ಡಿ’ಸೋಜಾ 10 ಎ , ಆಯ್ಕೆಯಾದರು.


ವಿದ್ಯಾ ಮಂತ್ರಿಯಾಗಿ ಧನ್ವಿ ಯು.ಸಿ 9 ಬಿ, ಉಪ ವಿದ್ಯಾಮಂತ್ರಿ ಆಪ್ತ ರೈ 9 ಎ,ಸಾಂಸ್ಕೃತಿಕ ಮಂತ್ರಿ ಅನಿಂದ್ರಿತಾ 9 ಬಿ, ಉಪ ಮಂತ್ರಿ ಮರಿಯಂ ರಿಫಾ 9ಎ, ಕ್ರೀಡಾ ಮಂತ್ರಿ ಸಾರಿಕಾ 9 ಬಿ, ಉಪ ಮಂತ್ರಿ ಖುಷಿ 8 ಎ, ವಾರ್ತಾ ಮಂತ್ರಿ ಆಯಿಷತ್ ಹಿಬಾ 9 ಬಿ, ಉಪ ಮಂತ್ರಿ ತ್ರಿಶಾ 8ಎ, ಆರೋಗ್ಯ ಮಂತ್ರಿ ಧನ್ವಿ ಕೆ 9 ಎ, ಉಪ ಮಂತ್ರಿ ಹರ್ಷನ್ 8ಬಿ, ಶಿಸ್ತು ಮಂತ್ರಿ ಮೌರ್ಯ 9ಎ, ಉಪ ಮಂತ್ರಿ ರಾಶಿ 9 ಎ, ಆಹಾರ ಮಂತ್ರಿ ವಿಹಾನಿ ಜಾಕೆ 9 ಎ, ಉಪ ಮಂತ್ರಿ ಪುಷ್ಪಕ್ 8 ಎ, ವಿರೋಧ ಪಕ್ಷದ ಸದಸ್ಯರುಗಳಾಗಿ ಮರಿಯಂ ಹುದಾ 10ಎ, ಒಲಿವಿಯಾ ಅನ್ನ ಬಾಬು 10ಎ, ಹೈನಾ 8 ಬಿ, ಮಹಮ್ಮದ್ ರಜೀನ್ 8ಎ, ಚಿನ್ಮಯ್ ಶೆಟ್ಟಿ 9ಎ, ಚೈತನ್ಯ 9ಬಿ ಆಯ್ಕೆಯಾದರು. ಶಾಲಾ ಮುಖ್ಯೋಪಾಧ್ಯಾಯಿನಿ ಮೇರಿ ಸ್ಟೆಲ್ಲಾ, ಪ್ರೌಢಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ರೀಟಲತಾ ಡಿ’ಸಿಲ್ವ ಇವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಕೊರಗಪ್ಪ ಬೆಳ್ಳಾರೆ, ಹಾಗೂ ಶಿಕ್ಷಕಿಯರು ಸಹಕರಿಸಿದರು.