ಸುಳ್ಯ ಸೈಂಟ್ ಜೋಸೆಫ್ ಪ್ರಾಥಮಿಕ ಶಾಲೆಯಲ್ಲಿ ನೂತನ ವಿದ್ಯಾರ್ಥಿ ಮಂತ್ರಿಮಂಡಲ ರಚನೆ

0

ಸೈಂಟ್ ಜೋಸೆಫ್ ಪ್ರಾಥಮಿಕ ಶಾಲೆ ಇಲ್ಲಿ 2024-25 ನೇ ಸಾಲಿನ ಶಾಲಾ ವಿದ್ಯಾರ್ಥಿ ಸರಕಾರವನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ಶಿಸ್ತುಬದ್ಧವಾಗಿ ಚುನಾವಣೆ ನಡೆಸುವ ಮೂಲಕ ಜೂ. 14 ರಂದು ರಚನೆ ಮಾಡಲಾಯಿತು. ಶಾಲಾನಾಯಕನಾಗಿ 7ನೇ ಬಿ ತರಗತಿಯ ಲಕ್ಷ್ಯಜಿತ್ ಜಿ ರೈ, ಉಪನಾಯಕಿಯಾಗಿ 7ನೇಎ ತರಗತಿಯ ಸಾನ್ವಿ ಎ ಜೆ, ವಿರೋಧ ಪಕ್ಷದ ನಾಯಕನಾಗಿ ಎಸ್ ಎ ಶೈಹಾನ್ ಅಬ್ದುಲ್ಲ ಮ7ನೇಎ, ಉಪನಾಯಕಿ ಲೌಖ್ಯ ಡಿ ಎಮ್ 7ನೇ ಬಿ, ಸದಸ್ಯರುಗಳಾಗಿ ಪ್ರಿನ್ಸಿಯ ಕ್ರಾಸ್ತಾ 7ನೇ ಬಿ, ಅಶ್ವಿಜ್ ಅತ್ರೆಯ 7ನೇ ಬಿ , ಸಾನ್ವಿ. ಬಿ ವಿ 7ನೇ ಬಿ, ಶಾರ್ವರಿ ಸಿ ಎನ್ 7ನೇ ಬಿ ,ಗವರ್ನರ್ ಸಂಜ್ಞಾ.ಎ 7ನೇ ಎ , ಕಾರ್ಯದರ್ಶಿ ವೈಭವ್ ಕೆ ವಿ 7ನೇ ಬಿ, ಸ್ಪೀಕರ್ ಹಿಷಾ ಹರ್ಷ ಕೆ 7ನೇ ಬಿ ಆಯ್ಕೆಯಾದರು.


ವಿದ್ಯಾಮಂತ್ರಿಯಾಗಿ ಅಬಿಯಅಲ್ಫಾನ್ಸ ಜೋಸೆಫ್ 7ನೇ ಬಿ ,ಉಪವಿದ್ಯಾಮಂತ್ರಿ ಸಾನ್ವಿ ಬಿ ಆರ್ 7 ನೇ ಎ ,ಕ್ರೀಡಾ ಮಂತ್ರಿಯಾಗಿ ಚಂದನ್ ಎಂ ಎಸ್ 7ನೇ ಎ, ಉಪಕ್ರೀಡಾಮಂತ್ರಿಯಾಗಿ ಪ್ರಿನ್ಸಿಟಾ ಲಿಯೋನ್ ಡಿ ಸೋಜ7ನೇ ಬಿ, ಸಾಂಸ್ಕೃತಿಕ ಮಂತ್ರಿಯಾಗಿ ಕ್ಷಮಾ ಎನ್ ಜಿ .7ನೇ ಎ ಉಪಸಾಂಸ್ಕೃತಿಕ ಮಂತ್ರಿಯಾಗಿ ಸಾಯಿ ನಕ್ಷತ್ರ 6ನೇ ಎ , ವಾರ್ತಾ ಮಂತ್ರಿಯಾಗಿ ಚಾರ್ವಿ ಎಸ್ 7ನೇ ಎ, ಉಪವಾರ್ತಾ ಮಂತ್ರಿಯಾಗಿ ದಿಯಾ ಎಚ್ ಡಿ 7ನೇ ಬಿ,ಆರೋಗ್ಯ ಮಂತ್ರಿಯಾಗಿ ದಿವಿಜ್ ಯು ಎಂ 7ನೇ ಬಿ, ಉಪ ಆರೋಗ್ಯ ಮಂತ್ರಿಯಾಗಿ ಜೆಸಿಕ ಬಿ ಎಂ 6ನೇ ಬಿ,ಶಿಸ್ತು ಮಂತ್ರಿಯಾಗಿ ಇಸ್ಮತ್ ಖದೀಜ 7ನೇ ಬಿ, ಉಪಶಿಸ್ತು ಮಂತ್ರಿಯಾಗಿ ಪಲ್ಲವಿ ಜೆ 6ನೇ ಎ,ಆಹಾರ ಮಂತ್ರಿಯಾಗಿ ಸನಾ ಎಂ 7ನೇ ಎ, ಉಪಆಹಾರ ಮಂತ್ರಿಯಾಗಿ ಬಿಪಿನ್ ಕುಮಾರ್ ಎಸ್ 7ನೇ ಎ,
ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೇರಿ ಸ್ಟೇಲ್ಲಾರವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಟವೇಣಿ.ಬಿ ಸಹಶಿಕ್ಷಕರಾದ ಶ್ರೀಮತಿ ಜ್ಯೋತಿ ಶ್ರೀಮತಿ ಲತಾ, ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಹಕರಿಸಿದರು.