ಏಣಾವರ:ಚಾಲಕನ ನಿಯಂತ್ರಣ ತಪ್ಪಿ ಕಾರು ಪ್ರಪಾತಕ್ಕೆ ಪಲ್ಟಿ, ಪ್ರಯಾಣಿಕರು ಪಾರು

0

ಏಣಾವರ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಹುಂಡೈ ಕಾರು ಪ್ರಪಾತಕ್ಕೆ ಬಿದ್ದ ಘಟನೆ ಇಂದು ಮುಂಜಾನೆ ನಡೆದಿದೆ.

ಕಾರು ಉರುಳಿ ಬಿದ್ದ ವೇಳೆ ಕಾರಿನ ಮುಂಭಾಗ ನೆಲಕ್ಕೆ ಗುದ್ದಿ ನಿಂತಿದ್ದು ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.