ಹನೀಫ್ ಇರುವಂಬಳ್ಳ ಅಡ್ಕಾರು ನಿಧನ

0

ಜಾಲ್ಸೂರು ಗ್ರಾಮದ ಅಡ್ಕಾರು ನಿವಾಸಿ ಇರುವಂಬಳ್ಳ ಹನೀಫ್ ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಜು.1ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಝೌರಾಬಿ , ಪುತ್ರ ಜುನೈದ್, ಪುತ್ರಿಯರಾದ ಜೆಸೀಲ, ರಹೀನ, ರಸೀನ, ನೌಶೀನ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.