ಮರ್ಕಂಜ ಗ್ರಾಮದ ಕಾಯರ ಧರ್ಮಪಾಲ ಗೌಡರ ಮನೆಗೆ ನಿನ್ನೆ ಮಧ್ಯರಾತ್ರಿ ಪಕ್ಕದಲ್ಲಿದ್ದ ಉಪ್ಪಳಿಕೆ ಮರವೊಂದು ಉರುಳಿ ಬಿದ್ದು ಮೇಲ್ಛಾವಣಿ ಪೂರ್ಣ ಜಖಂಗೊಂಡಿರುವ ಘಟನೆ ವರದಿಯಾಗಿದೆ. ಪುಣ್ಯವಶಾತ್ ಮನೆಯಲ್ಲಿದ್ದವರಿಗೆ ಅಪಾಯವಾಗಿಲ್ಲ ಎಂದು ತಿಳಿದುಬಂದಿದೆ.