ಸಂಪಾಜೆ ಗ್ರಾಮದ ದೊಡ್ಡಡ್ಕದಲ್ಲಿ ರಸ್ತೆಗೆ ಮರ ಬಿದ್ದು ಸಂಚಾರ ಅಸ್ತವ್ಯಸ್ಥಗೊಂಡಿತು. ಅರಣ್ಯ ಇಲಾಖೆಯ ಚಂದ್ರು ಫಾರೆಸ್ಟರ್, ಗ್ರಾ.ಪಂ. ಉಪಾಧ್ಯಕ್ಷ ಎಸ್.ಕೆ. ಹನೀಫ್, ಗ್ರಾ.ಪಂ. ಸದಸ್ಯ ಜಿ.ಕೆ. ಹಮೀದ್, ಮೂಡನಕಜೆ ಚಿದಾನಂದ ಹಾಗೂ ಊರವರು ಸೇರಿ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.