ಅಂಗಡಿ ಮೇಲೆ ಮರಬಿದ್ದು ಹಾನಿಯಾಗಿರುವ ಘಟನೆ ಅರಂತೋಡು ಗ್ರಾಮದ ಬಾಜಿನಡ್ಕದಿಂದ ವರದಿಯಾಗಿದೆ.
















ನಿನ್ನೆ ಸುರಿದ ಭಾರಿ ಮಳೆಗೆ ಅರಂತೋಡು ಗ್ರಾಮದ ಬಾಜಿನಡ್ಕ ವಸಂತರವರ ಅಂಗಡಿಯ ಮೇಲೆ ಮರ ಬಿದ್ದಿದ್ದು, ಅಂಗಡಿಯವ ಸಂಪೂರ್ಣವಾಗಿ ಹಾನಿಗೊಂಡಿದ್ದು, ಅಪಾರ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.










