ಪೆರುವಾಜೆ ಗ್ರಾಮದ ಕುಂಡಡ್ಕದ ಶಶಿಕಲಾ ರೈ ಕನ್ನೆಜಾಲು ರವರ ತೋಟದಲ್ಲಿ ಇದ್ದ ಮರವೊಂದು ನಿನ್ನೆ ಬೀಸಿದ ಗಾಳಿ ಮಳೆಗೆ ಧರೆಗುರುಳಿದ್ದು ಅಡಿಕೆ ಕೃಷಿ ತೋಟಕ್ಕೆ ಹಾನಿಯಾಗಿದೆ.
















ಮರ ಬಿದ್ದ ಪರಿಣಾಮ ಸುಮಾರು 150 ಕ್ಕೂ ಹೆಚ್ಚು ಅಡಿಕೆ ಮರಗಳು ಧರಶಾಯಿಯಾಗಿದ್ದು ಅಪಾರ ನಷ್ಟ ಉಂಟಾಗಿದೆಯೆಂದು ತಿಳಿದು ಬಂದಿದೆ.









