ಜಯನಗರದ ಗೇರುಬೀಜ ಫ್ಯಾಕ್ಟರಿ ಬಳಿ ಬೋರ್ ವೆಲ್ ಪಂಪ್ ನ ಪೈಪ್ ಒಡೆದು ನೀರು ಪೋಲಾಗುತ್ತಿದೆ.
ಪಕ್ಕದ ಪರಿಸರದ ಟ್ಯಾಂಕ್ ಗೆ ತುಂಬುವ ನೀರು,ವಾಪಾಸು ಪೈಪಲ್ಲಿ ಬಂದು ಪೋಲಾಗಿ ಚರಂಡಿಯಲ್ಲಿ ಕಳೆದ ಎರಡು ದಿನಗಳಿಂದ ಹೋಗುತ್ತಿದೆ.








ಇಂದು ಮುಂಜಾನೆಯಿಂದ ನೀರು ಇನ್ನೂ ಹೆಚ್ಚಾಗಿ ಪೋಲಾಗುತ್ತಿದ್ದು, ಇದರಿಂದಾಗಿ ಟ್ಯಾಂಕ್ ನಲ್ಲಿದ್ದ ನೀರು ಖಾಲಿಯಾಗಿ ಪರಿಸರದ ಜನರಿಗೆ ನೀರು ಸರಿಯಾಗಿ ಸಿಗದಂತಾಗಿದೆ.
ಸಂಬಂಧ ಪಟ್ಟವರು ಇತ್ತ ಗಮನಹರಿಸಿ ಕ್ರಮ ಇಲಾಖೆ ಕೈ ಗೊಳ್ಳಬೇಕೆಂದು ಸ್ಥಳೀಯರು ಅಗ್ರಹಿಸಿದ್ದಾರೆ.









