ಅರಂತೋಡು ಮೆಸ್ಕಾಂ ಶಾಖೆ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.

ಹಿರಿಯರಾದ ಜತ್ತಪ್ಪ ಮಾಸ್ತರ್ ಅಳಿಕೆ ಧ್ವಜಾರೋಹಣ ಗೈದರು.
ಸೋಮಶೇಖರ್ ಪೈಕ ಗುತ್ತಿಗೆದಾರ ಸಂಘದ ಅಧ್ಯಕ್ಷರು ಸುಳ್ಯ ಉಪ ವಿಭಾಗ ಹಾಗೂ ಮೆಸ್ಕಾಂ ಅಧಿಕಾರಿಗಳು ಇದ್ದರು.