ಐವರ್ನಾಡು ಗ್ರಾಮದ ನಿಸರ್ಗ ಕಾಲನಿ ಕೋಡ್ತಿಲು ಆನಂದ ರವರ ಪುತ್ರ ಚಿದಾನಂದ ರವರ ವಿವಾಹವು ಅಜ್ಜಾವರ ಗ್ರಾಮದ ನೆಹರು ನಗರದ ದಿ.ಅಣ್ಣು ರವರ ಪುತ್ರಿ ಗೀತಾ ರೊಂದಿಗೆ ಆ.19ರಂದು ಗಿರಿದರ್ಶಿನಿ ಸಭಾಭವನ ಅಂಬಟೆಡ್ಕದಲ್ಲಿ ನಡೆಯಿತು.