ಸುಳ್ಯ ತಾಲೂಕು ಪಂಚಾಯತ್ ನಲ್ಲಿ ಸೌಮ್ಯ V.R. ರವರ ಮಾಲಕತ್ವದಲ್ಲಿ ಕಾರ್ಯಚರಿಸುತ್ತಿದ್ದ ಬ್ಯೂಟಿಪಾರ್ಲರ್ ಹಾಗೂ ಟೈಲರಿಂಗ್ ಸಂಸ್ಥೆ ಇದೀಗ ಸುಳ್ಯದ ಬಸ್ ನಿಲ್ದಾಣ ಮುಂಭಾಗದಲ್ಲಿರುವ ಸುಂತೋಡು ಎಂಪೋರಿಯಂ ಕಟ್ಟಡಕ್ಕೆ ಸ್ಥಳಾಂತರಗೊಂಡು ನೂತನವಾಗಿ ಸೆ.6 ರಂದು ಶುಭಾರಂಭಗೊಳ್ಳಲಿದೆ.