ಸುಳ್ಯ ಕೇರ್ಪಳದ ಸೀತಾರಾಮ ರಾವ್ ಸಿಂಧ್ಯಾ ಮತ್ತು ಶ್ರೀಮತಿ ಶೋಭಾವತಿ ರವರ ಪುತ್ರ ಪ್ರಜ್ವಲ್ಸಿಂಧ್ಯಾರವರ ವಿವಾಹವು ಮೂಡಬಿದ್ರೆ ಬಿಳುವಾಯಿ ಸೀತಾರಾಮ ರಾವ್ ಜಾದವ್ ಮತ್ತು ಶ್ರೀಮತಿ ಮೋಹಿನಿ ರವರ ಪುತ್ರಿ ಭವ್ಯಶ್ರೀ ರವರೊಂದಿಗೆ ಅ.21ರಂದು ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆಯಿತು.