ಆಲೆಟ್ಟಿ ಗ್ರಾಮದ ಕೋಲ್ಚಾರು ಕುಡೆಂಬಿ ಸೋಮನಾಥ ನಾಯ್ಕ ಮತ್ತು ಶ್ರೀಮತಿ ಪುಷ್ಪಲತಾ ರವರ ಪುತ್ರಿ ಶ್ವೇತಾ.ಕೆ.ಎಸ್ ರವರ ವಿವಾಹ ನಿಶ್ಚಿತಾರ್ಥವು ಅಮರಪಡ್ನೂರು ಗ್ರಾಾಮದ ಕೋಟೆಬನ ರಾಮಣ್ಣ ನಾಯ್ಕ ಮತ್ತು ಶ್ರೀಮತಿ ಗೀತಾರವರ ಪುತ್ರ ರಘುರಾಮ ಕೆ ರವರೊಂದಿಗೆ ಅ.26ರಂದು ವಧುವಿನ ಮನೆಯಲ್ಲಿ ನಡೆಯಿತು.