ಡಿ.21 ರಿಂದ ಡಿ.31: ಸುಳ್ಯದ ದೀಕ್ಷಾ ಟ್ರೇಡರ್ಸ್ ನಲ್ಲಿ ವಾರ್ಷಿಕ ಡಿಸ್ಕೌಂಟ್ ಮೇಳ

0

ಸುಳ್ಯದ ವಿಶ್ವ ಕಾಂಪ್ಲೆಕ್ಸ್ ನಲ್ಲಿ ಪ್ರಸಿದ್ಧ ವಸ್ತ್ರಗಳ ಮಳಿಗೆ ದೀಕ್ಷಾ ಟ್ರೇಡರ್ಸ್ ನಲ್ಲಿ ವಾರ್ಷಿಕ ಡಿಸ್ಕೌಂಟ್ ಮೇಳವು ಡಿ.21 ರಿಂದ ಡಿ.31 ರವರೆಗೆ ನಡೆಯಲಿದೆ.


ಕಳೆದ 30 ವರ್ಷಗಳಿಂದ ನಿರಂತರ ವ್ಯಾಪಾರ ಸೇವೆ ಸಲ್ಲಿಸುತ್ತಾ ‌ಹಾಗೂ ಹೆಚ್ಚು ಗ್ರಾಹಕರನ್ನು ಆಕರ್ಷಿಸುತ್ತಿರುವ ಸಂಸ್ಥೆಯಾಗಿದ್ದು ಜನರಿಗೆ ವಿಶಾಲವಾದ ಮಳಿಗೆಯಲ್ಲಿ ಬಟ್ಟೆ ಖರೀದಿಸಲು ವ್ಯವಸ್ಥೆ ಮಾಡಲಾಗಿದೆ.


ವಿವಿಧ ರೀತಿಯ,ಹಲವು ವಿನ್ಯಾಸದ ಅತೀ ಹೆಚ್ಚು ಬಟ್ಟೆಗಳ ಸಂಗ್ರಹವಿರುವ ಏಕೈಕ ಮಳಿಗೆಯಾಗಿದ್ದು
ಗ್ರಾಹಕರಿಗೆ ಪ್ರತೀ ಖರೀದಿಯ ಮೇಲೆ ಶೇ.10 ರಿಂದ ಶೇ.20 ರಿಯಾಯಿತಿ ನೀಡಲಾಗುತ್ತಿದೆ.
ಸ್ಟಾಟ್ ಕ್ಲಿಯರೆನ್ಸ್ ಗೆ ಶೇ.50 ರಿಯಾಯಿತಿ ನೀಡಲಾಗುತ್ತದೆ ಗ್ರಾಹಕರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮಾಲಕರು ತಿಳಿಸಿದ್ದಾರೆ.