ಚಾಂಪಿಯನ್ ಆಗಿ ಮೂಡಿಬಂದ ಜೆ.ಕೆ.ಬ್ರದರ್ಸ್ ಪೂಜಾರಿಮನೆ ತಂಡ















ಐವರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೀಮಿಯರ್ ಲೀಗ್ ಐಪಿಎಲ್ ಕ್ರಿಕೆಟ್ ಪಂದ್ಯಾಟವು ಫೆ.02 ರಂದು ನಡೆಯಿತು.
ಈ ಪಂದ್ಯಾಟದಲ್ಲಿ ಅಂಕುಶ್ ಕುದುಂಗು ಮತ್ತು ಆರ್ತಿಕ್ ಕುದುಂಗುರವರು ಮಾಲಕರಾದ ಜೆ.ಕೆ.ಬ್ರದರ್ಸ್ ಪೂಜಾರಿಮನೆ ತಂಡವು ಚಾಂಪಿಯನ್ ಆಗಿ ಮೂಡಿ ಬಂತು.
ತಂಡದಲ್ಲಿ ಸಚಿನ್ ಕೊಚ್ಚಿ,ಲೋಲಾಕ್ಷ ಪೂಜಾರಿಮನೆ,ರವಿರಾಜ್,ಭರತ್ ಜಬಳೆಯವರಿದ್ದರು.











