ಮೊಬೈಲ್ ಕಳೆದುಹೋಗಿದೆ

0

ಕರಿಂಬಿಲ ಶಾಲಾ ಮುಖ್ಯಶಿಕ್ಷಕರ ಮೊಬೈಲ್ ಫೋನ್ ಮಹಾಕಾಳಿ ಬಸ್ ಸ್ಟ್ಯಾಂಡ್ ನಿಂದ ಕರಿಂಬಿಲ ಶಾಲಾ ಮಧ್ಯೆ ಇರುವ ಎಡಮಂಗಲ ನಿಂತಿಕಲ್ಲು ಮುಖ್ಯ ರಸ್ತೆಯಲ್ಲಿ ಇಂದು ಬೆಳಿಗ್ಗೆ ಕಳೆದುಹೋಗಿರುತ್ತದೆ. ಸಿಕ್ಕಿದವರು ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬೇಕಾಗಿ ವಿನಂತಿಸಿದ್ದಾರೆ. ಫೋನ್ :7022605684