ಕಂದಡ್ಕ : ಕಾರು ಅಪಘಾತ – ಜಖಂ February 7, 2025 0 FacebookTwitterWhatsApp ದೊಡ್ಡತೋಟ ಬಳಿಯ ಕಂದಡ್ಕದಲ್ಲಿ ಕಾರೊಂದು ಸ್ಕಿಡ್ ಆಗಿ ಅಪಘಾತಗೊಂಡ ಘಟನೆ ಇದೀಗ ವರದಿಯಾಗಿದೆ. ಪರಿಣಾಮ ಕಾರಲ್ಲಿದ್ದವರು ಜಖಂ ಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.