ಬಾಬು ನಾಯ್ಕ ಶಾಂತಿಮೂಲೆ ನಿಧನ February 14, 2025 0 FacebookTwitterWhatsApp ಐವರ್ನಾಡು ಗ್ರಾಮದ ಶಾಂತಿಮೂಲೆ ಬಾಬು ನಾಯ್ಕರವರು ಫೆ.05 ರಂದು ನಿಧನರಾದರು.ಅವರಿಗೆ 86 ವರ್ಷ ಪ್ರಾಯವಾಗಿತ್ತು.ಮೃತರು ಪತ್ನಿ ಶ್ರೀಮತಿ ದೇವಕಿ,ಪುತ್ರರಾದ ಹರೀಶ,ಧನಂಜಯ,ಗಂಗಾಧರ ಪುತ್ರಿಯರಾದ ರೇವತಿ,ವಿಮಲ,ಕೂಸಮ್ಮ ,ಅಳಿಯಂದಿರು,ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.