














ಮುರುಳ್ಯ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ನೂತನ ವ್ಯವಸ್ಥಾಪನ ಸಮಿತಿಗೆ 9 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.
ದೇವಸ್ಥಾನದ ಪ್ರದಾನ ಅರ್ಚಕ ಸುಬ್ರಹ್ಮಣ್ಯ ಉಪಾಧ್ಯಾಯ ಪೂದೆ, ಯಶೋಧ ಡಿ.ಕಾಪುತ್ತಡ್ಕ, ರಾಜೀವಿ ಪಿ.ಪೂದೆ, ಲತಾ ಕುಮಾರಿ ನಳಿಯೂರು, ರಾಜೇಶ ಎಂ. ಗೋಳ್ತಿಲ, ಲೋಕೇಶ ಎಸ್. ಶೇರಮನೆ, ಗಣೇಶ್ ಯು.ಹುದೇರಿ, ಉದಯ್ ಕುಮಾರ್ ಕಾಯರ್ತಡ್ಕ, ಪಿ.ಭುವನೇಶ್ವರ ಪೂದೆ ಇವರನ್ನು ಅಯ್ಕೆ ಮಾಡಿ ಸರಕಾರದ ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ










