ಪಂಜ: ಅಳ್ಪೆ ಕುಟುಂಬದ ದೈವಗಳ ನೇಮೋತ್ಸವ February 16, 2025 0 FacebookTwitterWhatsApp ಪಂಜದ ಅಳ್ಪೆ ಕುಟುಂಬದ ಶ್ರೀ ಧರ್ಮದೈವ ರುದ್ರಚಾಮುಂಡಿ ಮತ್ತು ಶ್ರೀ ಶಿರಾಡಿದೈವ ಹಾಗೂ ಪರಿವಾರ ದೈವಗಳ ನೇಮೋತ್ಸವವು ಪಂಜದ ಅಳ್ಪೆ ತರವಾಡು ಮನೆಯಲ್ಲಿ ಫೆ.15 ರಿಂದ ಫೆ.16 ತನಕ ನಡೆಯಿತು.ಅಳ್ಪೆ ಕುಟುಂಬಸ್ಥರು, ನೆಂಟರಿಷ್ಟರು, ಊರವರು ,ಬಂಧು ಮಿತ್ರರು ಉಪಸ್ಥಿತರಿದ್ದು ಶ್ರೀ ದೈವದ ಪ್ರಸಾದ ಸ್ವೀಕರಿಸಿದರು.